Political

ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಅಜಾತ ಶತೃ ವಾಜಪೇಯಿ ನಿಧನ..!

ನವದೆಹಲಿ: ದೇಶ ಕಂಡ ಅಪರೂಪದ* *ರಾಜಕಾರಣಿ, ಅಜಾತ ಶತೃ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೀರ್ಘಕಾಲದ ಅನಾರೋಗ್ಯ ದಿಂದ ಇಂದು ವಿಧಿವಶರಾಗಿದ್ದಾರೆ. ಈ ಬಗ್ಗೆ ಏಮ್ಸ್ ವೈದ್ಯರು ಅಧಿಕೃತ* *ಘೋಷಣೆಯನ್ನು ಮಧ್ಯಮ ಪ್ರಕಟಣೆ ಮೂಲಕ ಹೊರಡಿಸಿದ್ದು, ಇಂದು ಸಂಜೆ 5 ಗಂಟೆ 5 ನಿಮಿಷ ಸುಮಾರಿಗೆ ಮಜು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.*

Advertisements