Political

N A Harris Files Nomination – ಶಾಂತಿನಗರ ವಿದನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್.ಎ ಹ್ಯಾರಿಸ್ ಇಂದು ನಾಮಪತ್ರ ಸಲ್ಲಿಸಿದ್ದಾರೆ

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಶಾಂತಿನಗರ ಕ್ಷೇತ್ರದ ಅಭ್ಯರ್ಥಿಯಾಗಿ ಎನ್.ಎ ಹ್ಯಾರಿಸ್ ಇಂದು ಮೆಯೊ ಹಾಲ್ ಬಳಿ ಇರುವ ಬಿಬಿಎಂಪಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಧ್ಯಾಹ್ನ ಸುಮಾರು 3ಗಂಟೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಎನ್.ಎ ಹ್ಯಾರಿಸ್.
ಪುತ್ರ ನಾಲಪಾಡ್ ಪ್ರಕರಣ ಹಿನ್ನಲೆಯಲ್ಲಿ ಸಾಕಷ್ಟು ಗೊಂದಲಗಳ ನಡುವೆ ಕೊನೆಯಕ್ಷಣದಲ್ಲಿ ಎನ್.ಎ ಹ್ಯಾರಿಸ್ ಗೆ ಟಿಕೆಟ್ ಫೈನಲ್ ಆಗಿತ್ತು.
ಬೆಳಗ್ಗೆ ಸುಮಾರು 10ಗಂಟೆಯಿಂದ ದೇವಸ್ಥಾನ, ಚರ್ಚ್, ಮಸಿದ ಗಳಿಗೆ ತೆರಳಿದ ಹ್ಯಾರಿಸ್.
ಸುಮಾರು 10,000 ಸಾವಿರ ಬೆಂಬಲಿಗರ ಜೊತೆ ಕಲ್ನಡಿಗೆಯ ಮೂಲಕ ಆಗಮಿಸಿದ ಹ್ಯಾರಿಸ್.
ಹ್ಯಾರಿಸ್ ನಾಮಪತ್ರಿಕೆ ಸಲ್ಲಿಕೆಗೆ ತಂದೆ ಮೊಹಮ್ಮದ್ ಸಾಥ್ ನೀಡಿದರು.