Entertainment Movies

6 Kannada Movies Ready To Release Today (20th Friday) | ಇಂದು ತೆರೆಮೇಲೆ ಬರೋಕೆ ರೆಡಿ ಆಗಿರೋ 6 ಚಿತ್ರಗಳು

ಶುಕ್ರವಾರ ಅಂದ್ರೆ ಸಾಕು ಸಿನಿರಸಿಕರಿಗೆ ಹಬ್ಬವೆ ಸರಿ ಎನ್ನುವ ಹಾಗೆ ಪ್ರತಿ ವಾರದಂತೆ ಈ ವಾರವೂ ಸಹ ಸ್ಯಾಂಡಲ್ ವುಡ್ ನಲ್ಲಿ ಒಟ್ಟು 6 ಚಿತ್ರಗಳು ಬೆಳ್ಳಿ ತೆರೆಯನ್ನು ಹಂಚಿಕೊಳ್ಳತ್ತಿವೆ. ಒಂದೊಂದು ಚಿತ್ರದಲ್ಲೂ ಒಂದೊಂದೂ ರೀತಿಯ ವಿಶೇಷತೆಗಳು ಇದೆ.

ನಾಗವಲ್ಲಿ ವರ್ಸಸ್ ಆಪ್ತಮಿತ್ರರು, 6 ಟೊ 6, ಎಟಿಎಂ, ರುಕ್ಕು, ಸಾಗುವ ದಾರಿಯಲ್ಲಿ ಕೃಷ್ಣ ತುಳಸಿ ಚಿತ್ರಗಳು ಇಂದು ತೆರೆಕಾಣಲಿದೆ. ಈ ವಾರ ತೆರೆ ಕಾಣುತ್ತಿರುವ ಆರು ಚಿತ್ರಗಳಲ್ಲಿ ಬಹುತೇಕ ಹೊಸಬರದ್ದಾದರು ಸಾಗುವ ದಾರಿಯಲ್ಲಿ ಅನೂಪ್ ಹಾಗೂ ಕೃಷ್ಣ ತುಳಸಿಯ ಸಂಚಾರಿ ವಿಜಯ್ ಹಲಬರು.

Advertisements